ನೂರಾರು ತಲೆಮಾರುಗಳಿಂದ ನಾಸ್ತಿಕರು ಜನರಲ್ಲಿ ವೈಚಾರಿಕ ಚಿಂತನೆ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದಿದ್ದಾರೆ. ನಾಸ್ತಿಕರ ಈ ಆದರ್ಶವನ್ನು OUT ಅಭಿಯಾನದ ಮೂಲಕ ಜಗತ್ತಿಗೆ ತೋರಿಸೋಣ.
![]()
ನಾಸ್ತಿಕರ ಸಂಖ್ಯೆ ಜನರ ಅಂದಾಜಿಗಿಂತ ಬಹಳ ಹೆಚ್ಚು. ಧೈರ್ಯದಿಂದ ಹೊರಬನ್ನಿ. ಇದರಿಂದ ನಿಮಗೆ ಬಿಡುಗಡೆಯ ಅನುಭವ ಹಾಗೂ ಇತರರಿಗೆ ಮುಂಬರುವ ಪ್ರೇರೇಪಣೆ ದೊರೆಯುವುದು. (ದಯವಿಟ್ಟು ಯಾರ ಮೇಲೂ ಒತ್ತಡ ಹಾಕಬೇಡಿ. ಅವರು ತಾವಾಗಿಯೇ ಮುಂಬರಲಿ.)
ಸಮೀಪಿಸಿ
![]()
ಈ ಅಭಿಯಾನ ಪ್ರತಿಯೊಬ್ಬ ನಾಸ್ತಿಕನಿಂದಲೂ ತಾನು ಒಬ್ಬಂಟಿ ಎನ್ನುವ ಭಾವನೆಯನ್ನು ಹೋಗಲಾಡಿಸುತ್ತದೆ. ಅದಲ್ಲದೆ, ಈ ಅಭಿಯಾನದ ಮೂಲಕ ನಾವು ನಾಸ್ತಿಕರ ಬಗ್ಗೆ ಇರುವ ತಪ್ಪು ತಿಳುವಳಿಕೆ ಮತ್ತು ತಿರುಳಿಲ್ಲದ ಅಪವಾದಗಳನ್ನು ಹೋಗಲಾಡಿಸಬಹುದು. ಬನ್ನಿ, ಸಾರಿ ಹೇಳುವ ಲೋಕಕ್ಕೆ. ನಮ್ಮನ್ನು ಅವಗಣಿಸುವ ಹಾಗೂ ತಿರಸ್ಕರಿಸುವ ಕಾಲ ಕಳೆದು ಹೋಯಿತು.
ದನಿಯೆತ್ತಿ
![]()
ಈ ಅಭಿಯಾನಕ್ಕೆ ಸೇರುವವರ ಸಂಖ್ಯೆ ಏರಿದಂತೆ ಮತಾಂಧರಿಗೆ ಹೆದರುವವರ ಸಂಖ್ಯೆ ಇಳಿಯುತ್ತಾ ಬರುತ್ತದೆ. ಮಕ್ಕಳಿಂದ ಮುದುಕರವರೆಗೆ ನಾಸ್ತಿಕರು ಎಲ್ಲಾ ಗುಣ ರೂಪ ವರ್ಣಗಳಲ್ಲಿ ಬರುತ್ತಾರೆ ಎಂಬುದನ್ನು ಜನರಿಗೆ ತಿಳಿಯಪಡಿಸೋಣ. ನಾವು ಮನುಜರು, ನೈಜ ಗೆಳೆಯರು ಮತ್ತು ನೈಜ ಪ್ರಜೆಗಳು. ನಮಗೆ ಬೇಕಿಲ್ಲ ಅಲೌಕಿಕತೆಯ ನಂಟು.
ಹೊರಗಿಡಿ
![]()
ರಾಜಕಾರಣ ಮತ್ತು ಶಿಕ್ಷಣದಲ್ಲಿ ಧರ್ಮದ ನುಸುಳುವಿಕೆಯ ವಿರುದ್ಧ ದನಿಯೇತ್ತೋಣ. ನಾಸ್ತಿಕರು ಅಷ್ಟೇ ಅಲ್ಲ, ಲಕ್ಷಾಂತರ ಜನರು ಮಕ್ಕಳ ಮತ್ತು ರಾಜಕೀಯದ ಮೇಲೆ ಧರ್ಮದ ಹೇರುವಿಕೆಯಿಂದ ಬೇಸತ್ತಿದ್ದಾರೆ. ನೈತಿಕ ಮತ್ತು ಸಾರ್ವಜನಿಕ ವಿಷಯಗಳಿಂದ ಅಲೌಕಿಕತೆಯನ್ನು ಹೊರಗಿಡಬೇಕಾಗಿದೆ.
ತೋರ್ಪಡಿಸಿ
![]()
అవుట్ ఉద్యమంలో భాగంగా ఎన్నో ఆసక్తికరమైన కార్యక్రమాలు చేబడుతున్నాం. వాటి గురించి ఎప్పటికప్పుడు తెలుసుకుంటూ ఉండండి. అవుట్ ఉద్యమంయొక్క ఎర్ర రంగు ‘A’ టీ-షర్టులు, జేబు పిన్నులు, గుండీలు మరియుస్టికర్లు ఇప్పుడు కొనవచ్చును.

![]()
This page is also available in Afrikaans, Arabic, Basque, Catalan, Chinese-Simplified, Chinese-Traditional, Croatian, Danish, Dutch, English, Finnish, French, German, Greek, Hebrew, Hindi, Hungarian, Italian, Japanese, Korean, Marathi, Mongolian, Norwegian, Papiamentu, Persian(Farsi), Polish, Portuguese-Brazilian, Portuguese-European, Punjabi, Romanian, Russian, Slovak, Spanish, Swedish, Tamil, Telugu, and Turkish




